Monday, December 9, 2024

ಶಿರಸಿ: ತಾಯಿ ಮಗಳು ಆತ್ಮಹತ್ಯೆ

ಶಿರಸಿ: ಮಗನ ಸಾವನ್ನು‌ ನೋಡಿದ ಸಹೋದರಿ ಮತ್ತು ತಾಯಿ ಇಬ್ಬರೂ ನೇಣಿಗೆ ಶರಣಾಗಿ ಮೃತಪಟ್ಟ ಘಟನೆ ನ.14ರ ಮಂಗಳವಾರ ನಡೆದಿದೆ.

ಬೆಳಲೆಯ ಉದಯ ಬಾಲಚಂದ್ರ ಹೆಗಡೆ (22) ಅನಾರೋಗ್ಯದಿಂದ ಮೃತರಾದರು. ಇದನ್ನು ನೋಡಿ ದಿಕ್ಕೆಟ್ಟ ತಾಯಿ ನರ್ಮದಾ ಹೆಗಡೆ (55), ಸಹೋದರಿ ದಿವ್ಯಾ ಹೆಗಡೆ (25) ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ. ಶಿರಸಿ ಗ್ರಾಮೀಣ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Latest Articles