Tuesday, January 21, 2025

ಫೇಸ್‌ಬುಕ್ & ಇನ್ಸ್ಟಾ ಸರ್ವರ್ ಡೌನ್..! – ಝುಕರ್‌ಬರ್ಗ್ ಪೋಸ್ಟ್‌ಗೆ ನೆಟ್ಟಿಗರು ಏನಂದ್ರು..!

ಜಗತ್ತಿನಾದ್ಯಂತ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು ಬಳಕೆದಾರರು ‌ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.‌

ಸರ್ವರ್ ಡೌನ್ ಆಗುತ್ತಲೇ ಮಾರ್ಕ್ ಝುಕರ್‌ಬರ್ಗ್ (Mark Zuckerberg – Parody) ಖಾತೆಯಲ್ಲಿ ಪೋಸ್ಟ್ ಹಾಕಿದ್ದು ಇದಕ್ಕೆ ತರೇವಾರಿ ರಿಯಾಕ್ಟ್ ಮಾಡಿದ್ದಾರೆ ನೆಟ್ಟಿಗರು.‌

ಸರ್ವರ್ ಡೌನ್ ಗೆ ಸಂಬಂಧಿಸಿ ಮೊದಲ ಪೋಸ್ಟ್ ಹಾಕಿದ್ದು, “Chill guys. Wait few minutes everything will be solved.” ಎಂದು ಬರೆದುಕೊಂಡಿದ್ದಾರೆ.

ನಂತರದ ಪೋಸ್ಟ್‌ಗಳು ಈ ರೀತಿಯಾಗಿ ಇದೆ‌.

Related Articles

Latest Articles