ಏಷ್ಯನ್ ಪ್ಯಾರಾ ಗೇಮ್ಸ್ ನ ಮಹಿಳೆಯರ 400 ಮೀಟರ್ ಟಿ-20 ಸ್ಪರ್ಧೆಯಲ್ಲಿ ಭಾರತದ ದೀಪ್ತಿ ಜೀವನ್ ಅವರು ಚಿನ್ನದ ಪದಕ ಗೆದ್ದಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ದೀಪ್ತಿ ಜೀವನ್ ಅವರು ಮಹಿಳೆಯರ 400 ಮೀಟರ್ ಟಿ 20 ಸ್ಪರ್ಧೆಯಲ್ಲಿ ದೀಪ್ತಿ ಜೀವನ್ ಜಿ 56.69 ಸೆಕೆಂಡುಗಳಲ್ಲಿ ಗುರಿ ತಲುಪಿ ಏಷ್ಯನ್ ಪ್ಯಾರಾ ರೆಕಾರ್ಡ್ ಮತ್ತು ಗೇಮ್ಸ್ ದಾಖಲೆ ನಿರ್ಮಿಸಿದ್ದಾರೆ.
ದೀಪ್ತಿ ಜೀವನ್ ಅವರು ಚಿನ್ನದ ಪದಕ ಪಡೆಯುವ ಮೂಲಕ ಭಾರತದ ಖಾತೆಗೆ ಮತ್ತೊಂದು ಪದಕ ಸೇರಿಸಿದ್ದಾರೆ.