Sunday, November 3, 2024

ಮಂಗಳೂರು ಮೂಲದ ಮದ್ರಸಾ ಅಧ್ಯಾಪಕ ಮೃತ್ಯು

ಬಳ್ಳಾರಿ: ಮಂಗಳೂರು ಮೂಲದ ಮದ್ರಸಾ ಅಧ್ಯಾಪಕರೋರ್ವರು ಮೃತಪಟ್ಡ ದಾರುಣ ಘಟನೆ ಬೆನ್ನೂರಿನಿಂದ ವರದಿಯಾಗಿದೆ.

ಮೃತಪಟ್ಟ ಶಿಕ್ಷಕನನ್ನು ಮಂಗಳೂರು ಉಳ್ಳಾಲ ನಿವಾಸಿ ಝನುದ್ದೀನ್ ಮರ್ಝೂಖಿ ಸಹದಿ (27) ಎಂದು ಗುರುತಿಸಲಾಗಿದೆ.

ಶುಕ್ರವಾರದ ವಿಶೇಷ ಪ್ರಾರ್ಥನೆಗೆ ಸಜ್ಜುಗೊಳ್ಳುತ್ತಿದ್ದಾಗ ಹಠಾತ್ ಆಗಿ ಉಂಟಾದ ಅನಾರೋಗ್ಯ ಹಿನ್ನಲೆ ಸ್ಥಳದಲ್ಲೇ ಕುಸಿದು ಬಿದ್ದು ಮರಣ ಹೊಂದಿದಾಗಿ ತಿಳಿದುಬಂದಿದೆ.

ಮಂಗಳೂರಿನಿಂದ ಬಳ್ಳಾರಿ ಕಡೆ ಹೋಗಿ ಶಿಕ್ಷಕ ವೃತ್ತಿ ನಡೆಸುತ್ತಿದ್ದ ಮರ್ಝೂಖಿ ಯವರ ಅಗಲುವಿಕೆ ಅಪಾರ ಬಂಧು ಮಿತ್ರರಲ್ಲಿ ಶೋಕಛಾಯೆ ಮೂಡಿಸಿದೆ.

Related Articles

Latest Articles