Friday, June 27, 2025

ಪ್ರಧಾನಿ ನರೇಂದ್ರ ಮೋದಿಗೆ 74 ವರ್ಷ; ಇಲ್ಲಿವೆ ಅಪರೂಪದ ಫೋಟೋಗಳು

ನರೇಂದ್ರ ಮೋದಿ. ಭಾರತದ ಪ್ರಧಾನಿ. ಇಂದು ನಮೋಗೆ ಹುಟ್ಟು ದಿನದ ಸಂಭ್ರಮ. ಸೆಪ್ಟೆಂಬರ್ 17ರಂದು ನರೇಂದ್ರ ಮೋದಿ 74ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

ಗುಜರಾತ್‌ನ ಮೆಹ್ಸಾನಾ ಪಟ್ಟಣದಲ್ಲಿ 1950ರ ಸೆಪ್ಟೆಂಬರ್ 17ರಂದು ನರೇಂದ್ರ ದಾಮೋದರದಾಸ್ ಮೋದಿಯಾಗಿ ಜನಿಸಿದ ಅವರು ಸತತ 3 ಅವಧಿಗೆ ಗುಜರಾತ್ ರಾಜ್ಯದ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಈಗ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಮೋದಿ ಅವರ ಅತ್ಯಾಪರೂಪದ ಫೋಟೋಗಳು ಇಲ್ಲಿವೆ.

Related Articles

Latest Articles