Saturday, January 25, 2025

ಮಂಗಳೂರು: ಡಿ. 29 ವರೆಗೆ ಹೆಲಿಕಾಪ್ಟರ್ ನಲ್ಲಿ ಕರಾವಳಿ ದರ್ಶನ

ಮಂಗಳೂರು: 2024 ವರ್ಷ ಮುಗಿಯುತ್ತಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಗಮನಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಹೊಸ ಅನುಭವ ಪಡೆಯಲು ಇಲ್ಲಿದೆ ಅವಕಾಶ.

ಕರಾವಳಿ ಉತ್ಸವದ ವೇಳೆ ಹೆಲಿಕಾಪ್ಟರ್‌ನಲ್ಲಿ ಕರಾವಳಿಯ ಸೊಬಗನ್ನು ಸವಿಯುವ ವ್ಯವಸ್ಥೆ ಏರ್ಪಡಿಸಲಾಗಿದೆ.

ಡಿ.21ರಿಂದ 29ರವರೆಗೆ ನಗರದ ಮೇರಿಹಿಲ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟ‌ರ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಟ್ರಿಪ್‌ನಲ್ಲಿ 6 ಜನರಿಗೆ ಸಂಚರಿಸಲು ಅವಕಾಶವಿದ್ದು ₹4,500 ದರ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9400399999, 7483432752 55 ಮೊಬೈಲ್ ಫೋನ್ ಸಂಖ್ಯೆ ಸಂಪರ್ಕಿಸಬಹುದು.

Related Articles

Latest Articles