Friday, June 27, 2025

ಮಂಗಳೂರು: ಕೇಸರಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಗಾಳದ ಪಂಥ – ಮೀನು ಹಿಡಿಯುವ ಸ್ಪರ್ಧೆ

ಮಂಗಳೂರು: ಕೇಸರಿ ಫ್ರೆಂಡ್ಸ್ ಕ್ಲಬ್ (ರಿ.) ಬೈಲು ಬೀಡಿನ ಬಳಿ, ಬಟ್ರೆ, ಕೊಳಂಬೆ (ಹಳೇ ವಿಮಾನ ನಿಲ್ದಾಣದ ಹತ್ತಿರ ಬಜ್ಪೆ) ಇದರ ಆಶ್ರಯದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಗಾಳದ ಪಂಥ-2024 ನಡೆಯಲಿದೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಾಂಕ : 08-12-2024 ಆದಿತ್ಯವಾರ ಸಮಯ: 09.30ಕ್ಕೆ, ಸ್ಥಳ: ಕುಕ್ಕಿಮಾರ್ ಕೆರೆಯಲ್ಲಿ ಸ್ಪರ್ಧೆ ನಡೆಯಲಿದೆ.

ಈ ಸ್ಪರ್ಧೆಗೆ ಉಚಿತ ಪ್ರವೇಶ
01.33 ಗಂಟೆ ಸಮಯಾವಕಾಶ
ಪ್ರಥಮ : 5555/- + ಟ್ರೋಫಿ
ದ್ವಿತೀಯ 3333/- + ಟ್ರೋಫಿ

ಅತೀ ದೊಡ್ಡ ಗ್ರಾತ್ರದ ಮೀನು ಹಿಡಿದವರಿಗೆ ಪ್ರಥಮ, ಅತಿ ಹೆಚ್ಚು ಮೀನು ಹಿಡಿದವರಿಗೆ ದ್ವಿತೀಯ ಬಹುಮಾನಗಳಾಗಿ ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು.
ಬಳಿಕ ಆಹ್ವಾನಿತ ತಂಡಗಳ “ಕ್ರಿಕೆಟ್ ಪಂದ್ಯಾಟ”

ವಿ.ಸೂ.: ಪಂದ್ಯಾಟದ ಸಮಯದಲ್ಲಿ ಸ್ಥಳದಲ್ಲಿ 5 ಆಕರ್ಷಕ ಬಹುಮಾನ ಘೋಷಿಸಲಾಗುವುದು

ಸಂಪರ್ಕಿಸಿ: 9845119043, 9663959129, 9900708191

Related Articles

Latest Articles