ನರೇಂದ್ರ ಮೋದಿ. ಭಾರತದ ಪ್ರಧಾನಿ. ಇಂದು ನಮೋಗೆ ಹುಟ್ಟು ದಿನದ ಸಂಭ್ರಮ. ಸೆಪ್ಟೆಂಬರ್ 17ರಂದು ನರೇಂದ್ರ ಮೋದಿ 74ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಗುಜರಾತ್ನ ಮೆಹ್ಸಾನಾ ಪಟ್ಟಣದಲ್ಲಿ 1950ರ ಸೆಪ್ಟೆಂಬರ್ 17ರಂದು ನರೇಂದ್ರ ದಾಮೋದರದಾಸ್ ಮೋದಿಯಾಗಿ ಜನಿಸಿದ ಅವರು ಸತತ 3 ಅವಧಿಗೆ ಗುಜರಾತ್ ರಾಜ್ಯದ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಈಗ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಮೋದಿ ಅವರ ಅತ್ಯಾಪರೂಪದ ಫೋಟೋಗಳು ಇಲ್ಲಿವೆ.





